ನಮ್ಮ ಬಾಯಿ ವಾಸನೆ ಬರ್ತಾ ಇದ್ರೆ .. ಪ್ರತಿ ದಿನ ಮಲಗುವ ಮುನ್ನ ಉಪ್ಪು ನೀರನ್ನು ಮುಕ್ಕಳಿಸಿ ಮಲಗಿದರೆ ನಮ್ಮ ಬಾಯಿಯ ವಾಸನೆ ಸುಗಂದಬರಿತವಾಗುತ್ತದೆ ...
Wednesday, August 15, 2012
Subscribe to:
Post Comments (Atom)
ನಮ್ಮೆಲ್ಲರ ಸುತ್ತ ಮುತ್ತ ಅನೇಕರು ಹಳ್ಳಿ ವೈದ್ಯರಿದ್ದಾರೆ . ಅನೇಕ ರೋಗಗಳನ್ನು ಯಾರಿಗೂ ಹೋಗಲಾಡಿಸಲಸಾಧ್ಯವಾದರೂ ನಮ್ಮ ಹಳ್ಳಿ ವೈದ್ಯರ ಬಳಿ ಈ ರೋಗಗಳು ಕೇವಲ ಗುಳ್ಳೆಯಷ್ಟೇ. ಇಂಥಹ ಅನೇಕ ವೈದ್ಯರ ಸಂಕ್ಷಿಪ್ತ ಮಾಹಿತಿ ಒದಗಿಸುವದು ಮತ್ತು ಮನೆಯಲ್ಲಿ ನಾವೆಲ್ಲಾ ಉಪಯೋಗಿಸುವ ಕೆಲವು ಮೂಲಭೂತ ಔಷಧಿಗಳ ತಿಳುವಳಿಕೆಯನ್ನು ನೀಡುವದು ಈ ಬ್ಲಾಗ್ ನ ಗುರಿ .
No comments:
Post a Comment